ತುಸುವಾದರೂನಗಬಾರದೇ
ಬಳಿಬಂದರೂ...
ಪಿಸುದನಿಯಲಿ ನುಡಿಬಾರದೇ
ಏನಾದರೂ..
ಬೇಕಂತಲೇ ನೆಪಮಾಡುತ
ಬರಿ ಮಾತಿನ ಮನೆ ಮಾಡುತ..
ನಾ ಬಂದರೂ ಹತ್ತಿರ
ತಿಳಿದು-ತಿಳಿದು ಮಾಡುತೀಯ
ನಟನೆ ಜೋರು..
ಅಪರೂಪಕಾದರೂ ಅರಿವಾಗದಂತೆ ನೀನು
ಕೊಡಬಾರದೇನು ಒಂದು ಸಿಹಿ ಮುತ್ತನು..
ನನ್ನ ಸಹವಾಸದಲ್ಲಾದರೂ
ತುಸು ಹಾಳಗಬಾರದೇನು..?
ಈ ವಯಸಿಗಾದರೂ ವಸಿ ಬೆಲೆಕೊಟ್ಟು
ತುಸು ಪೋಲಿಯಾಗಬಾರದೇನು..?
ಇರುವಾಗ ಪ್ರತಿಕ್ಷಣವು ಜೊತೆಯಲ್ಲಿ ನಾನು...