Friday, September 6, 2013

ಮಳೆಹನಿ..

 
ಇನಿಯನ ನೆನಪಲ್ಲಿ
ಮೋಡ ಸುರಿಸುತ್ತಿದ್ದ
ನಾಲ್ಕು ಹನಿಯ ಕಂಡು
ಮರುಗಿದ ರವಿ ಬಂದು
ಬದಲಿಸಿದ ಮೋಡದ ಛಾಯೆಯ
ಮಳೆಬಿಲ್ಲಾಗಿ.....

-----ರಾಮೇನಹಳ್ಳಿ ಜಗನ್ನಾಥ

1 comment:

Badarinath Palavalli said...

ಎಂತಹ ಸಾದೃಶ ಕಲ್ಪನೆ - ಜೈ ಜನಾರ್ಧನ ಕೃಷ್ಣ ರಾಧಿಕಾಪತೇ!